محمداعظم شاہد3 جون 2026 کو کرناٹک میں ڈی کے شیو کمار کی قیادت میں نئی حکومت تشکیل...
admin
از: عبدالحلیم منصور ہندوستانی سیاست میں بعض سوالات ایسے ہوتے ہیں جو وقتی سیاسی بیانات سے کہیں...
محمداعظم شاہد،بنگلور ملک میں اب تک کہ جو سیاسی حالات ہیں اس سے تو لگتا ہے کہ...
ہاویری (روشن ضمیر / انڈو ٹائمز میڈیا) کرناٹک اسٹیٹ علماء یونین سوسائٹی کے زیرِ اہتمام ضلع ہاویری...
ದಾವಣಗೆರೆ, ಜೂನ್. 10 (ಇಂಡೋ ಟೈಮ್ಸ್ ಮೀಡಿಯಾ) ಪ್ರಸಕ್ತ ಸಾಲಿನ 2 ವರ್ಷಗಳ ಐ.ಟಿ.ಐ, ದ್ವಿತೀಯ ಪಿಯುಸಿ ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಂದ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‍ಗಳಲ್ಲಿ ಲ್ಯಾಟರಲ್ ಸ್ಕೀಂ ಮುಖಾಂತರ 2ನೇ ವರ್ಷ, 3ನೇ ಸೆಮಿಸ್ಟರ್ ಡಿಪ್ಲೋಮಾ ಕೋರ್ಸ್ ಗಳಿಗೆ ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಇಲಾಖೆಯ ಅಧಿಕೃತ ವೆಬ್ ಸೈಟ್‍ಗಳಿಂದ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಜೂನ್ 20 ರೊಳಗಾಗಿ ಸಂಸ್ಥೆಯ ಡಿ.ಆರ್.ಆರ್. ಪಾಲಿಟೆಕ್ನಿಕ್‍ನ ಪ್ರಾಂಶುಪಾಲರಿಗೆ ಸಲ್ಲಿಸಬೇಕೆಂದು ಪ್ರಾಂಶುಪಾಲರು ತಿಳಿಸಿದ್ದಾರೆ.