
ದಾವಣಗೆರೆ: (ಇಂಡೋ ಟೈಮ್ಸ್ ಮೀಡಿಯಾ) ಅಮೆರಿಕ UNI AMERICAN EAGLE ವತಿಯಿಂದ ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹಾನೀಯರಿಗೆ ನೀಡಲಾಗುವ ಗೌರವ ಡಾಕ್ಟರೆಟ್ ಪದವಿಯನ್ನು ದಾವಣಗೆರೆಯ ಖ್ಯಾತ ಉದ್ಯಮಿಗಳು, ಟಾರ್ಗೆಟ್ ಸಂಸ್ಥೆಗಳ ಮಾಲೀಕರು, ಹೆಸರಾಂತ ಸಮಾಜ ಸೇವಕರು ಕೊಡುಗೈ ದಾನಿ ನಮ್ಮ ಹಿತೈಷಿಗಳೂ ಆದ ಮೊಹಮ್ಮದ್ ಅಸ್ಲಾಂ ಟಾರ್ಗೆಟ್ ಇವರಿಗೆ ನೀಡಿ ಗೌರವಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.